#

ಓಂ ಕೂಡಲ ಸಂಗಮದೇವನೆ

ಓಂ ಕೂಡಲ ಸಂಗಮದೇವನೆ ನಾ ನಿಮ್ಮ ಧ್ಯಾನವ ಮಾಡುವೆ ಮೌನವು ನಿಮಗೆ ಏತಕೆ ಕಸ್ತೆರೆದು ನೋಡಬಾರದೆ ||ಪ||

ఎన్నె బాళీల్ల బింళాగి నింతిదే ಈ ಜೀವನವು ಸಾಕಾಗಿ ಹೋಗಿದೆ ಕೊನೆಗಾಣಿಸೋ ಹೇ ಪರಮಾತ್ಮನೇ ನಾ ನಿಮ್ಮ ಧ್ಯಾನವ ಮಾಡುವೆ ||1||

ಎನ್ನ ಕಣ್ಣಿಗೆ ಮಾಯಾ ಮುಸುಕಿದೆ ನಿಮ್ಮ ನಾಮವ ಸ್ಮರಿಸಿ ಅರುವನ್ನು ಕೊಟ್ಟು ಕುರುಹನ್ನು ತೋರೊ ಸಂಗನೆ ನಾ ನಿಮ್ಮ ಧ್ಯಾನವ ಮಾಡುವೆ ||2||

ಎನ್ನ ಅಷ್ಟು ತಪ್ಪುಗಳೆಲ್ಲ ನಿಮ್ಮಮೋ ಎನ್ನನಪ್ಪಿಕೊಳ್ಳುವರಾರಿಲ್ಲವೋ ನೀನೇ ಗತಿಯೆಂದು ನೆನೆಯುತ್ತ ನಾ ಬಂದೆಕೈ ಹಿಡಿದು ಕರೆಯೋ ಸಂಗನೆ ನಾ ನಿಮ್ಮ ಧ್ಯಾನವ ಮಾಡುವೆ ||3||