#

ಶಿವ ಬಸವೇಶನ ಪದ

ಶಿವಯೋಗಿ ಬಾರೋ ಶಿವಬಸವ ಬಾರೋ ಶಿವಯೋಗಿ ಬಾರೋ ಕರುಣಾಂಕರನೆ ||ಪ||

ನಿತ್ಯ ನಿರಂಜನ ನಿರುಪಮ ರೂಪನೆ ಸತ್ಯ ಸದ್ಗುಣಗಳ ಸಕಲೇಶ್ವರನೆ ಪರಮ ಅವತಾರಿ ಅವತಾರಿ ಅವತಾರಿ||1||

ಶ್ರೀ ಶಿವಯೋಗಿ ಶಿವಬಸವಯೋಗಿ ಭಕ್ತಿಯಿಂದ ಬೇಡುವೆ ಕಾಮಧೇನುವಾಗಿ ಇಚ್ಛಿಸಿದವರಿಗೆ ಕಲ್ಪವೃಕ್ಷವಾಗಿ||4||

ಧರೆಯೊಳಧಿಕವಾದ ಹುಕ್ಕೇರಿ ಮಠದೊಳು ಶಿವಬಸವೇಶನು ನೆಲಸಿರುವವನು ಪರಮ ವೈರಾಗ್ಯನೇ ಮಂಗಲಜ್ಯೋತಿ||3||