#

ಎಂತವನೆ ಗುರುರಾಯ

ಬಾರೋ ದೇವಾ ಶಾಂತವೀರೇಶ ಸಿಂದಗಿ ಪರದೀಶಾ ಪರಮೇಶಾ ||ಪ||

ಸಂಸಾರವೆಂಬ ಹೊಳೆಯೋಳಗೆ మొళ్ుగి మొళుగి నాయుతిుపా ಶಾಂತವೀರೇಶ ಭಕ್ತಿಯ ಕೋಶಾ ಹೇ ಪರಮೇಶ ಬಾರೋ||1||

ಹಾವೇರಿಪುರಕೆ ಅವತರಿಸಿ ಶಿವಬಸವೇಶನ ಮನವಲಿಸಿ ಜಂಗಮ ಪ್ರೇಮಿ ಲಿಂಗದ ನೇಮಿ ಶಾಂತವೀರಸ್ವಾಮಿ||2||

ಕುಮಾರಸ್ವಾಮಿಯ ಸೇವೆಯಗೈದು ಸಮಾಜ ಸೇವೆಗೆ ತನುಸವಿಸಿ ಪಾಠಶಾಲೆಯ ಸ್ಥಾಪನೆ ಮಾಡಿ ವಟುಗಳ ವೃಂದಕೆ ದಾರಿಯ ತೋರೊ ||3||

ನಿಮ್ಮಯ ಸೇವೆಯ ಕರುಣಿಸಿ ಚಂಚಲ ಮನವನು ಪರಿಹರಿಸಿ ನಿಮ್ಮಯ ಭಜನ ಸೂರ್ಯನ ಕಿರಣ ಕರುಣಾದಿ ಎಮಗೆ ಚರಣವ ತೋರೋ||4||