#

ಶಂಕರನ ಪದ

ಶಂಕರ ಶಂಕರನೆಂದು ಕೂಗಿದರೆ ಶಂಕರನಲ್ಲಿಲ್ಲಾ ಮತ್ತೆ ಶಂಕರ ಸಿಗುವುದಿಲ್ಲಾ ||ಪ||

ಈಶ್ವರನೆಂದು ಕೂಗುತಲಿ ಪರಿನದಿಯೊಳು ಮುಳುಗಿದರಿಲ್ಲ ಭಾವ ಬಿಟ್ಟು ಭಜಿಸುವ ಮನುಜಗೆ ಬಾಳೇನು ದೂರಿಲ್ಲ ಮತ್ತೆ ಬಾಳೇನು ದೂರಿಲ್ಲ ||1||

ಶ್ರೀಶೈಲ ಶಿಖರವನ್ನೇರಿ ಕೂಗಿದರೂ ಶಿವನು ಅಲ್ಲಿಲ್ಲ ಸೊನ್ನಲಾಪುರದ ಸಿದ್ಧರಾಮನಿಗೆ ಮೆಚ್ಚಿದಾನು ಮಲ್ಲ ಮತ್ತೆ ಪ್ರಭು ಮೆಚ್ಚಿದಾನು ಮಲ್ಲ||2||

ಈಶ್ವರನೆಂದು ಕಾಶಿಗೆ ಹೋದರೆ ಶಿವನು ಅಲ್ಲಿಲ್ಲ ಹೇಯ ಗುಣಗಳು ತನ್ನಲ್ಲಿದ್ದರೆ ಶಿವನು ಅಲ್ಲಿಲ್ಲ మెత్తి శాలీయు అల్లిల్ల||3||