#

ಮಂಗಳಾರತಿ ಸಿಂದಗಿಯ ಗುರುದೇವಗೆ

ಮಂಗಳಾರತಿ ಎತ್ತಿ ಬೆಳಗಿರೆ ಸಿಂದಗಿಯ ಗುರುದೇವಗೆ ಸಿಂದಗಿಯ ಗುರುದೇವಗೆ. ಗುರು ಶಾಂತವೀರ ಸ್ವಾಮಿಗೆ||ಪ||

ಮಾಯ ಮೋಹವ ಹರಿದುನಿಂತ ಮಾರಹರ ಶಿವಬಸವಗೆ ಮಾರಹರ ಶಿವಬಸವಗೆ ಹಾವೇರಿ ಶ್ರೀ ಶಿವಯೋಗಿಗೆ ||1||

ಯೋಗ ಮಂದಿರ ರಚಿಸಿ ಬೆಳಗಿದ ಧೀರ ಗುರು ಕುಮಾರಗೆ ಧೀರ ಗುರು ಕುಮಾರಗೆ ವಿರಾಟಪುರ ಶಿವಯೋಗಿಗೆ ||2||

ಬಡವ ಬಲ್ಲಿದ ಭಕ್ತ ಜನಗಳ ಕಷ್ಟ ಕಳೆದಿಹ ಯೋಗಿಗೆ ಕಷ್ಟ ಕಳೆದಿಹ ಯೋಗಿಗೆ ಗುರು ಶಾಂತವೀರ ಸ್ವಾಮಿಗೆ||3||