#

ಸತ್ಯದಾರುತಿ ನಿತ್ಯ ಬೆಳಗಿರಿ

ಸತ್ಯದಾರುತಿ ನಿತ್ಯ ಬೆಳಗಿರೆ ಸ್ತುತ್ಯವಾದ ಶ್ರೀ ಶಾಂತವೀರಗೆ||ಪ||

ತಾಯಿ ಹೃದಯದಿ ಮರಿಯ ಸಲುವ ತಂದೆಯಾಗಿ ತಾ ಬುದ್ದಿ ಪೇಳುವ ||1||

ಗುರು ಸ್ವರೂಪದಿ ಲಿಂಗ ವಿವರವ ಪೇಳುವ ಹರ ಸ್ವರೂಪದಿ ಶಿವನ ಮರ್ಮ ತಿಳಿಸುವ ||2||

ಮರಿ ಕಲ್ಯಣವೆಂದೆನಿಪ ಹಾವೇರಿ ಪುರದಿ ಶೋಭಿಪ ಶ್ರೀ ಶಾಂತವೀರಗೆ||3||