#

జయ విజయ

ಜಯ ವಿಜಯ ಶ್ರೀಮಹಾಂತ ಗುರುವರ | ನಯಮಯ ಜನತ ಮುರಾರಿ ವಿಭುವರ ||ಪ||

ಮಂಗಲದಾಯಕ ಜಂಗಮ ನಾಯಕ | ಲಿಂಗವಿಧಾಯಕ ದೇವ ಪ್ರಭುವರ ||1||

ಭವಭಯ ತಾರಕ ಶಿವಗುಣದಾಯಕ | ಶಿವಮತ ಪಾಲಕಯೋಗಿ ಪರತರ ||2||

ಇಳಕಲ್ಲ ನಗರ ಸ್ಥಳಮಠ ಮಂದಿರ | ವಿರತ ಸುಭಕ್ತಿ ಸುವಿನೋದ ಮಂದಿರ ||3||