#

ಚಿನ್ನದಾರುತಿ ಶ್ರೀಕುಮಾರಗೆ

ಚಿನ್ನದಾರುತಿ ಶ್ರೀಕುಮಾರಗೆ | ಬನ್ನಿ ಬೆಳಗುವ ಚಿನ್ಮಯಾತ್ಮಗೆ|| ಪ ||

ಮೂರು ಮಲಗಳಂ ಆರುಗುಣಗಳಂ | ಮೀರಿದಾತಗೆ ಚಾರು ಚರಿತಗೆ||1||

ಮುಕ್ತಿ ಕ್ಷೇತ್ರಕೆ ಭಕ್ತಿ ಮಾರ್ಗವ | ಮುಕ್ತ ವಾದದುದೆಂದು ಯುಕ್ತಿ ದೋರ್ದಗೆ ||2||

ಶ್ರೇಷ್ಠ ಹಾನಗಲ್ಲ ಶ್ರೀ ಈಶಗೆ ನಿಷ್ಠೆಯಿಂದ ನಾವಿಷದಾತಗೆ ||3||