#

ಶಿವಬಸವೇಶನೆ ಮಂಗಲ ಜ್ಯೋತಿ

ಶಿವಬಸವೇಶನೆ ಮಂಗಲ ಜ್ಯೋತಿ ರಾಜಯೋಗಿ ಶಿವ ಕಾಂತಿಯು ಶಾಂತಿ ಶಿವಬಸವೇಶ || ಪ ||

ಕುರುಣೆಯ ಬೀರಿಜ್ಞಾನವಿಹಾರಿ మరిమయకేఁరి విల్హేదిశారి ರಾಜಯೋಗಿ ಶಿವ ಕಾಂತಿಯು ಶಾಂತಿ ಶಿವಬಸವೇಶ ||1||

ದಿನ ರಾತ್ರಿಯಲಿ ಧರ್ಮವ ಪೇಳಿ ಮರುಗುತಿದೆ ಮನ ಪರರಹಿತದಲಿ ವಿರಶೈವ ಸೌಭಾಗ್ಯದ ಶಾಲಿ ಶಿವಬಸವೇಶ||2||

ಹಾವೇರಿ ವಾಸ ದಿವ್ಯ ಪ್ರಕಾಶ ನಿಮ್ಮಯಚರಣಕೆ ನಮಿಪೆವು ಈಶ ತಮ್ಮಯಕೀರ್ತಿಯು ಬೆಳಗಲಿ ಈಶ ಶಿವಬಸವೇಶ ||3||