#

ಪರಮ ಶ್ರೀ ಜಗದ್ಗುರುಗಳಿಗಾರುತಿ

ಎತ್ತವೆನಾರತಿ ಪರಮಜಗದ್ಗುರು ಪಂಚಾಚಾರ್ಯರಿಗೆ | ಜಗದ್ಗುರು ಪಂಚಾಚಾರ್ಯರಿಗೆ || ಪ ||

ಪರಶಿವ ಪಂಚಾಸ್ಯಗಳಿಂದುದುಸಿ ಪರಮತವನು ಜಯಿಸಿ | ಪರಿಪೂರ್ಣವೆನಿಸಿದ ಶಿವಮತನು ನೆಲೆಗೊಳಿಸಿದ ಪೂಜ್ಯರಿಗೆ ||1||

ಅಂಗಲಿಂಗಗಳ ತತ್ವ ಬೋದಿಸಿ ವಿರತ ಸಮೂಹಕ್ಕೆ | ಲಿಂಗಾನಂದದಿ ಲಿಂಗದೊಳಡಗಿಹ ಮಹಿಮಾಶೀಲರಿಗೆ||2||

ಕವಿ ಶ್ರೀಹರೀಶ್ವರ ಹೃದಯಕಮಲದೊಳು ನೆಲೆಸಿದ ಪೂಜ್ಯರಿಗೆ||3||

ಪಾವನ ಪರತರಜಂಗಮರಿಗೆ ಗುರುಸಾರ್ವಭೌಮರಾಗಿ |