#

ಗುರುವೆ ಮಂಗಲಂ

ಗುರುವೆ ಮಂಗಲಂ ಶಾಂತವೀರ ಮಂಗಲಂ ವಿನಯಶೀಲನೆ ಭಕ್ತಪಾಲಲೋಲನೆ ಗಗನ ಚರಿತ ಸುಗುಣ ಭರಿತ ಗುರುವೆ ಮಂಗಲಂ || ಪ ||

ಜ್ಞಾನಸಿಂಧುವೆ ಭಕ್ತ ದೀನ ಬಂಧುವೆ ಸತ್ಯ ಶುದ್ಧ ನಿತ್ಯ ನಿರ್ಮಲನೆ ಮಂಗಲಂ||1||

ಮೂರು ಮಲಗಳಾ ಕಳೆದ ವೀರ ಮಂಗಲಂ ಆರು ಗುಣಗಳ ಅಳಿದ ಪರಮ ಯೋಗಿ ಮಂಗಲಂ ||2||

|ಹಾವೇರಿ ಪುರದ ಸಿಂದಗೀಶ ಮಂಗಲಂ|3||