#

ಲಿಂಗಕೆ ಆರತಿ

ಜಯಲಿಂಗಾಜಯಲಿಂಗಾ ಜಯಮಂಗಲ ಚಿಲ್ಲಿಂಗಾ ಜಯ ಪರತರ ಶಿವಲಿಂಗಾ || ಪ ||

ಕರದಿ ಪಾನಿಭ ಲಿಂಗಾ ವರಬಿಂದುಪ್ಪಣಿಲಿಂಗಾ ಸುರಚರ ಶಿವರುಚಲಿಂಗಾ||1||

ಭೂವನಮಯ ಪತಿಲಿಂಗಾ ಭಾವಕ ಮದ್ಗುರುಲಿಂಗಾ ಭಾವಕ ನವ ಮಹಲಿಂಗಾ ||2||

ಶಿವಯೋಗಿಷ್ಟದ ಲಿಂಗಾ ಶಿವಹೃದಯಾ ಪ್ರಭುಲಿಂಗಾ ಶಿವಯೋಗಾಲಯ ಲಿಂಗಾ ||3||