#

ಜಯ ಶಂಕರ

ಜಯ ಶಂಕರಜಯ ಶಂಕರ ಲಿಂಗ ಜಯಜಯಾ2 ಸಾರೆ || ಪ ||

ಇಷ್ಟಲಿಂಗ ಇಷ್ಟಿತಾರ್ಥಮೊಕ್ಷದಾಯಕ ಮಹೇಶ ಪಾವನ ||1||

ಪ್ರಾಣಲಿಂಗ ಪಾಪ ಭಂಗಪಾರ್ವತಿ ಪ್ರಿಯ ಪಾಯ ಪರಶಿವ ||2||

ಭಾವಲಿಂಗ ಭವತಿ ಭಂಗಭಕ್ತ ಪಾಲಕ ಭಜಾಮಿ ಭವಹರ ||3||